ಧಾರವಾಡದಲ್ಲಿ ಮತ್ತೆೆ ಆಪರೇಷನ್ ಕಮಲ ಶುರವಾಗುವ ಲಕ್ಷಣಗಳು ಗೋಚರಿಸುತ್ತಿಿವೆ. 2008 ಹಾಗೂ 2009ರ ಆದಿಯಲ್ಲಿ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಶುರುವಾಗಿದ್ದ ಆಪರೇಶನ್ ಕಮಲ ನಂತರದ ದಿನಗಳಲ್ಲಿ ಆಪರೇಶನ್ ಕೈವರೆಗೂ ಬಂದು ನಿಂತಿತ್ತು. ಆದರೆ ಈಗ ಮತ್ತೆೆ ಜಿಲ್ಲೆೆಯಲ್ಲಿ ಬೇರೆ ಪಕ್ಷಗಳ ಪ್ರಭಾವಿ ನಾಯಕರು ಕಮಲದತ್ತ ಮುಖ ಮಾಡುತ್ತಿಿದ್ದಾಾರೆ. ಇಂದರಿಂದಾಗಿ ಆಯಾ ಪಕ್ಷಗಳಲ್ಲಿ ಸಂಚಲನ ಉಂಟಾಗಿದ್ದು ತಮ್ಮ ನಾಯಕರುಗಳನ್ನು ಹಿಡಿದಿಟ್ಟುಕೊಳ್ಳಲು ಶತಾಯಗಥಾಯ ಪ್ರಯತ್ನ ಆರಂಭವಾದೆ.
ಯಾಕಿ ಹೀಗೆ : ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆೆಸ್ ಹಾಗೂ ಪ್ರಾಾದೇಶಿಕ ಪಕ್ಷಗಳು ಮಕಾಡೆ ಮಲಗಿದ ಹಿನ್ನೆೆಲೆಯಲ್ಲಿ ಕಾಂಗ್ರೆೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ ಎನ್ನಲಾಗಿದೆ. ಅದರಲ್ಲೂ ಕಾಂಗ್ರೆೆಸ್ ಆಡಳಿತವಿದ್ದರೂ ನಿಷ್ಠಾಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಹಾಗೂ ಬಣ ರಾಜಕೀಯವಿಟ್ಟುಕೊಂಡು ಅವರನ್ನು ಅಧಿಕಾರದಿಂದ ದೂರವಿಟ್ಟ ಹಿನ್ನೆೆಲೆಯಲ್ಲಿ ಬಹುತೇಕ ಯುವ ಕಾರ್ಯಕರ್ತರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ. ಜತೆಗೆ ಜೆಡಿಎಸ್ ಕಾರ್ಯಕರ್ತರು ಸಹ ಈಗಾಗಲೇ ತಮ್ಮ ತಮ್ಮ ಬ್ಲಾಾಕ್ ಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತವಾಗಿದೆ.
ಕಾಂಗ್ರೆೆಸ್‌ಗೆ ಬೀಳಲಿದೆ ದೊಡ್ಡ ಪೆಟ್ಟು
ಆಡಳಿತಾರೂಢ ಕಾಂಗ್ರೆೆಸ್‌ಗೆ ಧಾರವಾಡ ಜಿಲ್ಲೆೆಯಲ್ಲಿ ದೊಡ್ಡ ಪೆಟ್ಟು ಬೀಳಲದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬರುತ್ತಿಿವೆ. ಆದರಲ್ಲೂ ಜಿಲ್ಲೆೆಯ ಪ್ರಭಾವಿ ಲಿಂಗಾಯತ ನಾಯಕರೊಬ್ಬರು 2017 ಡಿಸೆಂಬರ್ ವೇಳೆಗೆ ಕಾಂಗ್ರೆೆಸ್ ತೊರೆದು ಬಿಜೆಪಿ ಸೇರಲಿದ್ದಾಾರೆ. ಈ ಸಂಬಂಧ ಈಗಾಗಲೇ ಲಿಂಗಾಯತ ಮುಖಂಡರ ಮಧ್ಯಸ್ಥಿಿಕೆಯಲ್ಲಿ ರಾಜ್ಯಾಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು ಅಧಿಕಾರವಧಿ ಮುಗಿಸಿ, ಇರುವ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿ ಡಿಸೆಂಬರ್ ವೇಳೆಗೆ ಪಕ್ಷಕ್ಕೆೆ ಸೇರ್ಪಡೆಯಾಗುವಿರಂತೆ ಎಂದು ಯಡಿಯೂರಪ್ಪ ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದಕ್ಕೆೆ ಕೆಲ ಮಾಜಿ ಶಾಸಕರು ಹಾಗೂ ಪ್ರಭಾವಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಕಳೆದೊಂದು ದಶಕದಿಂದ ಅವರೊಂದಿಗೆ ರಾಜಕೀಯ ಅಖಾಡದಲ್ಲಿ ವಿರೋಧಿಗಳಾಗಿದ್ದು ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಬಿಎಸ್‌ವೈಗೆ ಆರ್‌ಎಸ್‌ಎಸ್ ಮೂಲಕ ಹೇಳಿಸಿದ್ದಾಾರೆ ಎನ್ನಲಾಗಿದೆ. ಆದರೆ ಇದಕ್ಕೆೆ ಪ್ರತಿಯಾಗಿ ಬಿಎಸ್‌ವೈ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಹೊಣೆ ನನ್ನದಾಗಿದ್ದು ಯಾರನ್ನೂ ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬೇಕು ಅಥವಾ ಬಿಡಬೇಕು ಎಂಬುದನ್ನು ರಾಜ್ಯ ಮುಖಂಡರು ನಿರ್ಧರಿಸಲಿದ್ದಾಾರೆ. ಅದರ ಬಗ್ಗೆೆ ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾಾರೆ ಎಂಬ ಸುದ್ದಿಯಿದೆ.
ಮಹಾರಾಷ್ಟ್ರ -ಉತ್ತರ ಪ್ರದೇಶ ಮಾದರಿ
ಈಚೆಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆೆ ಹಾಗೂ ಉತ್ತರಾಖಂಡ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಾಳಯ ಅನುಸರಿಸಿದ ತಂತ್ರಗಾರಿಕೆಯನ್ನೇ ರಾಜ್ಯದಲ್ಲಿಯೂ ಅನುಸರಿಸಲು ಮುಂದಾಗಿರುವ ಬಿಜೆಪಿ ಅದಕ್ಕಾಾಗಿ ಈಗಿನಿಂದಲೇ ತಂತ್ರಗಾರಿಕೆ ಶುರುಮಾಡಿದೆ. ಅದರ ಭಾಗವಾಗಿಯೇ ಕಾಂಗ್ರೆೆಸ್ ಹಾಗೂ ಜೆಡಿಎಸ್‌ನಲ್ಲಿನ ಸಣ್ಣ ಸಣ್ಣ ಜಾತಿಯ ನಾಯಕರಿಗೆ ಮಣೆಹಾಕುವ ಜತೆಗೆ ಬೇರೆ ಪಕ್ಷಗಳಲ್ಲಿನ ಗೆಲ್ಲುವ ಕುದುರೆಗಳನ್ನು ಪಕ್ಷಕ್ಕೆೆ ಬರಮಾಡಿಕೊಳ್ಳಲು ನಾಯಕರಿಗೆ ಸೂಚಿಸಲಾಗಿದೆ ಎಂಬ ಮಾತು ಸಹ ಹರಿದಾಡುತ್ತಿಿದೆ. ಅದ ಭಾಗವಾಗಿಯೇ ಜಿಲ್ಲೆೆಯ ಕಾಂಗ್ರೆೆಸ್ ನಾಯಕರು ಬಿಜೆಪಿ ಸೇರಲಿದ್ದಾಾರೆ ಎನ್ನಲಾಗಿದೆ.
ಪಾರಾಗುವ ತಂತ್ರ
ಬಿಜೆಪಿ ಮುಖಂಡರೊಬ್ಬರ ಹತ್ಯೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಆರೋಪಿಗಳು ಶರಣಾಗಿದ್ದರೂ ಕೆಲ ಕಾಂಗ್ರೆೆಸ್ ನಾಯಕರ ಮೇಲೆ ಮೃತ ಬಿಜೆಪಿ ಮುಖಂಡರ ಮನೆಯವರು ಆರೋಪ ಮಾಡುತ್ತಿಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಾಕಷ್ಟು ಬಾರಿ ಸರಕಾರಕ್ಕೆೆ ಒತ್ತಾಾಯಿಸಿದರೂ ಸಹ ಕಾಂಗ್ರೆೆಸ್ ಸರಕಾರ ಅದನ್ನು ಸಿಬಿಐಗೆ ನೀಡಿಲ್ಲ ಇದರಿಂದಾಗಿ ಸಹಜವಾಗಿಯೇ ಕಾಂಗ್ರೆೆಸ್ ಸರಕಾರದ ಮೇಲೆ ಬಿಜೆಪಿ ಆಕ್ರೋೋಶ ವ್ಯಕ್ತಪಡಿಸುತ್ತಿಿದೆ. ಆದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಸರಕಾರಕ್ಕೆೆ ಮತ್ತೆೆ ಬಹುಮತ ದೊರೆಯುವ ನಿರೀಕ್ಷೆಗಳು ಕ್ಷೀಣಿಸಿದ್ದು ಇದನ್ನು ಮನಗಂಡಿರುವ ಕಾಂಗ್ರೆೆಸ್ ಮುಖಂಡರು ಒಂದು ವೇಳೆ ಬಿಜೆಪಿ ಅಧಿಕಾರಕ್ಕೆೆ ಬಂದಲ್ಲಿ ಆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆೆಲೆಯಲ್ಲಿ ಅದರಿಂದಲೂ ಸಹ ಪಾರಾಗಲೂ ಈ ಪಕ್ಷಾಂತರ ಸಹಕಾರಿಯಾಗಲಿದೆ ಅಲ್ಲದೇ ತಾವೇಷ್ಟೆೆ ಉತ್ತಮವಾಗಿ ಕಾರ್ಯ ನಿರ್ವಹಿಸಿದರೂ, ಸಹ ಆಡಳಿತ ವಿರೋಧಿ ಅಲೆ ಹೆಚ್ಚಿಿರುವ ಕಾರಣ ಮುಂದಿನ ಚುನಾವಣೆಯಲ್ಲಿ ಗೆಲ್ಲವುದು ಕಷ್ಟವಾಗಬಹುದು ಒಂದು ವೇಳೆ ತಾವು ಸಹ ಬಿಜೆಪಿ ಸೇರಿದಲ್ಲಿ ಆಡಳಿತ ಪಕ್ಷದಲ್ಲಿ ಇರಬಹುದಾಗಿದೆ ಎನ್ನುವ ಲೆಕ್ಕಾಾಚಾರದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾಾರೆ ಎನ್ನಲಾಗಿದೆ.
ಆಪ್ತರ ಸಲಹೆ
ಮುಖಂಡರ ಈ ನಡೆಗೆ ಆಪ್ತರ ಸಲಹೆಗಳು ಸಹ ಕಾರಣವಾಗಿವೆ ಎಂದು ಹೇಳಲಾಗುತ್ತಿಿದೆ. ಈಗಾಗಲೇ ಸಿದ್ಧರಾಮಯ್ಯ ಹಾಗೂ ಲಿಂಗಾಯಿತ ಮುಖಂಡರ ಸಂಬಂಧಗಳು ಹಳಸಿದ್ದು ಕೇವಲ ಅಹಿಂದ ಹಾಗೂ ಅಲ್ಪ ಸಂಖ್ಯಾಾತರನ್ನು ಮಾತ್ರವೇ ಓಲೈಸಲಾಗುತ್ತಿಿದೆ. 2013ರಲ್ಲಿ ಆಡಳಿತಕ್ಕೆೆ ಬಂದಾಗಿನಿಂದಲೂ ಲಿಂಗಾಯಿತ ನಾಯಕರ ಮಾತಿಗೆ ಬೆಲೆ ನೀಡಿದ್ದು ಅಷ್ಟಕಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ಎಲ್ಲ ಲಿಂಗಾಯಿತ ಸಮುದಾಯದ ಸ್ವಾಾಮೀಜಿಗಳು ಈಗಾಗಲೇ ತಮ್ಮ ಮಠಗಳಿಗೆ ಭಕ್ತರಾಗಿರುವ ಸಮಾಜದ ಮುಖಂಡರನ್ನು ಕರೆದು ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಿ ಮಾಡಲು ಎಲ್ಲರೂ ಒಂದಾಗಬೇಕಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾಾರೆ ಎನ್ನಲಾಗಿದ್ದು, ಇದೇ ವೇಳೆ ತಾವು ಸಹ ಗೆದ್ದೆೆತ್ತಿಿನ ಬಾಲ ಹಿಡಿದರೆ ಸಮುದಾಯದಲ್ಲೂ ಉತ್ತಮ ಹೆಸರು ಗಳಿಸುವುದು ಸಹ ಸಾಧ್ಯವಾಗಲಿದೆ ಎಂಬ ಸಲಹೆ ಆಪ್ತರಿಂದ ಬಂದಿದೆ. ಇದರಿಂದಾಗಿ ಇರುವ ಅಧಿಕಾರ ಬಳಸಿ ಲಿಂಗಾಯಿತ ಮುಖಂಡರು ಹಾಗೂ ಆಪ್ತರಿಗೆ ಅನುಕೂಲ ಮಾಡಿಕೊಟ್ಟು ಡಿಸೆಂಬರ್ ವೇಳೆಗೆ ಪಕ್ಷ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿಿದೆ.
ಮಾಜಿ ಶಾಸಕಿಗೆ ಇರುಸು ಮುರುಸು
ಈಗಾಗಲೇ 2008ರ ಚುನಾವಣೆಯಲ್ಲಿ ಗೆಲವು ದಾಖಲಿಸಿ ಸಾಧನೆ ಮಾಡಿದ್ದ ಜಿಲ್ಲೆೆಯ ಮಾಜಿ ಶಾಸಕಿಗೆ ಕಾಂಗ್ರೆೆಸ್ ಮುಖಂಡರ ಪಕ್ಷ ಸೇರ್ಪಡೆ ಸುದ್ದಿ ಸಾಕಷ್ಟು ಇರುಸು ಮುರುಸು ತರಿಸಿದೆ. ಜಿಪಂಯಿಂದಲೂ ರಾಜಕೀಯ ವೈರಿಗಳೆಂದೆ ಬಿಂಬಿತವಾಗಿರುವ ಇಬ್ಬರ ನಡುವೆ ಸಾಕಷ್ಟು ರಾಜಕೀಯ ವೈರತ್ವ ವಿದೆ. ಆದರೆ ಕಳೆದ ಬಾರಿ ಠೇವಣಿ ಕಳೆದುಕೊಂಡ ಮೇಲೆ ಕ್ಷೇತ್ರದ ಜನತೆ ಜತೆ ಬೇರೆಯದೆ ಪಕ್ಷವನ್ನು ಕಟ್ಟುವಲ್ಲಿ ಅವರು ಸಹ ವಿಫಲರಾಗಿರುವುದು ಬಿಜೆಪಿ ಈ ನಡೆಗೆ ಕಾರಣವಾಗಿದೆ.
ಕಲಘಟಗಿ ಟಾರ್ಗೆಟ್
ಕಳೆದೆರೆಡು ಚುನಾವಣೆಗಳಿಂದ ಕಾಂಗ್ರೆೆಸ ತೆಕ್ಕೆೆಗೆ ಜಾರಿರುವ ಕಲಘಟಗಿ ಕ್ಷೇತ್ರವನ್ನು ಮತ್ತೆೆ ವಾಪಸ್ಸು ಪಡೆಯುವ ನಿಟ್ಟಿಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿಿರುವ ಬಿಜೆಪಿಗೆ ಕಾಂಗ್ರೆೆಸ್ ಮುಖಂಡರ ಬಿಜೆಪಿ ಸೇರ್ಪಡೆ ಆನೆ ಬಲ ನೀಡಲಿದೆ. ಕಾರಣ ಹೊಸ ತಾಲೂಕಾಗಿ ಘೋಷಣೆಯಾಗಿರುವ ಅಳ್ನಾಾವರ ಕಲಘಟಗಿ ಮತಕ್ಷೇತ್ರದ ವ್ಯಾಾಪ್ತಿಿಗೆ ಬರುತ್ತಿಿದ್ದು ಅಲ್ಲಿ ಕಾಂಗ್ರೆೆಸ್ ಮುಖಂಡರು ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾಾರೆ. ಒಂದು ವೇಳೆ ಇವರು ಬಿಜೆಪಿಗೆ ಬಂದಿದ್ದೇ ಆದಲ್ಲಿ ಲಾಡ್ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರ ವಶಪಡಿಸಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಮುಖಂಡರ ಲೆಕ್ಕಾಾಚಾರವಾಗಿದೆ. ಇನ್ನೂ ಕೈ ಕಳೆದ ಬಾರಿ ಕೈ ತಪ್ಪಿಿ ಹೋಗಿರುವ ನವಲಗುಂದ ತಾಲೂಕಿನಲ್ಲಿ ಈ ಮುಖಂಡರ ಮೂಲ ಸ್ಥಾಾನವಾದ ಹಿನ್ನೆೆಲೆಯಲ್ಲಿ ಅಲ್ಲಿಯೂ ಸಹ ಮುನೇನಕೊಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಲೆಕ್ಕಾಾಚಾರದಲ್ಲಿ ಬಿಎಸ್‌ವೈಗೆ ಇಲ್ಲಿನ ಮುಖಂಡರು ಅವರನ್ನು ಬಿಜೆಪಿ ಕರೆ ತರಲು ತೆರೆ ಮರೆಯ ಕಸರತ್ತು ನಡೆಸಿದ್ದಾಾರೆ ಎಂದು ತಿಳಿದು ಬಂದಿದೆ.
ಒಟ್ಟಿಿನಲ್ಲಿ ಕಾಂಗ್ರೆೆಸ್‌ನ ಈ ಲಿಂಗಾಯಿತ ಮುಖಂಡರ ನಡೆಯಿಂದಾಗಿ ಜಿಲ್ಲೆೆಯ ಬಹುತೇಕ ಕಡೆ ಕಮಲ ಅರಳುವ ಸಾಧ್ಯತೆಗಳಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದಲ್ಲಿ ಕಾಂಗ್ರೆೆಸ್ ನಷ್ಟ ಅನುಭವಿಸುವುದಂತೂ ಗ್ಯಾಾರಂಟಿ.