ಜಾತಿ-ಧರ್ಮ ಅದು
ಇದು ಅಂತ ಹೇಳಿ ನಾವೆಲ್ಲಾ ದಿನಕ್ಕೊಂದು ಜಗಳ ಹೊಡೆದಾಟಗಳಲ್ಲಿ ಭಾಗಿಯಾಗಿ ನೆಮ್ಮದಿಯ ಜೀವನವನ್ನು ಹಾಳು
ಮಾಡಿಕೊಂಡಿದ್ದೇವೆ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದು ದೇವತೆಯನ್ನು ಆರಾಧಿಸುವ ಮೂಲಕ ನನಗೆ- ದರ್ಗಾ- ಹಾಗೂ ದುರ್ಗಾ ಎರಡು ಒಂದೇ ಎಂದು ಎನ್ನುವ
ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈಶ್ವರ
-ಅಲ್ಲಾ ತೇರೆನಾಮ ಎನ್ನುವಂತೆ ಹಿಂದು ದೇವರ ಆರ್ಶೀವಾದಕ್ಕೆ
ಪಾತ್ರರಾಗಿರುವ ಅಬ್ದುಲ್ ರಜಾಕ್ ಈ ಮೂಲಕ ಜಿಹಾದ್ ಹೆಸರಲ್ಲಿ ರಕ್ತ ಪಿಪಾಸುಗಳಂತೆ ವರ್ತಿಸುವವರಿಗೆ
ಹಾಗೂ ಜಾತಿ ಹೆಸರಲ್ಲಿ ವಿನಾಕಾರಣ ಸಮಾಜವನ್ನು ಹಾಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಪಾಠವಾಗಿದ್ದಾರೆ.
ಬರಹ ; ಪ್ರಶಾಂತ ರಾಜ ಗುರು
No comments:
Post a Comment