ಸ್ನೇಹಿತರೇ ಪ್ರೇಮ ಮತ್ತು ರಮ್ಯಳ ಪ್ರೇಮದ ವಿಷಯ ನಿಮಗೆ ಗೊತ್ತಿರುವಂತೆ ಒಂದು ಹಂತಕ್ಕೆ ಬಂದು ನಿಂತಿದೆ. ಮದುವೆಯಾಗಿರುವ ರಮ್ಯಳನ್ನು ಪ್ರೀತಿಸುವುದು ತಪ್ಪು ಎಂದು ಗೊತ್ತಿದ್ದರೂ ಸಹ ಪ್ರೇಮ ಮಾತ್ರ ತನ್ನ ಪ್ರೇಮಕ್ಕೆ ಯಾವುದೇ ಕಪ್ಪು ಚುಕ್ಕಯಾಗದಂತೆ ನೋಡಿಕೊಂಡಿದ್ದಾನೆ. ಅವಳು ಸಹ ತಮ್ಮ ಸ್ನೇಹಕ್ಕೆ ಬೆಲೆ ನೀಡಿ ಪ್ರೇಮವನ್ನು ಹಿಡಿದಿಟ್ಟಿಕೊಂಡಿದ್ದಳು. ಆದರೆ ಈಗ ಅವಳೇ ಅವನ ಬಾಯಿ ಬಿಡಿಸುವ ಮೂಲಕ ಅವನು ಕಣ್ಣಿರಿಡುವಂತೆ ಮಾಡಿದ್ದಾಳೆ. ಇತ್ತ ಪ್ರೇಮ ತಾನು ಪ್ರೀತಿಸಿದ ಹುಡುಗಿ ನೀನೆ ಎಂದು ಹೇಳುವ ಮೂಲಕ ಅವಳಿಗೆ ತನ್ನ ಪ್ರೀತಿಯನ್ನು ವಿವರಿಸಿದ್ದಾನೆ. ಆದರೆ ಅವನಲ್ಲಿ ಈಗ ಒಂದು ರೀತಿಯ ಗೀಲ್ಟ ಕಾಡಲು ಆರಂಭಿಸಿದೆ.
ಇದು ಒತ್ತಟ್ಟಿಗಿರಲಿ ಸ್ನೇಹಿತರೇ, ಈಗ ಒಂದು ವಿಷಯ ಹೇಳಲೇಬೇಕು ಅದೇನಪ್ಪ ಅಂದ್ರೆ, ಪ್ರೇಮ ನೂ ಕೂಡಾ ತನ್ನ ಹುಡುಗಿಗೆ ಅವಳ ಮದುವೆಗೆ ಮುಂಚೆ ಒಂದು ಪ್ರೇಮ ಪತ್ರ ಬರೆದಿದ್ದ.
" ಹಾಯ್ ಚಿನ್ನ, ಹೇಗಿದಿಯಾ, ಎಷ್ಟು ದಿನ ಆಯ್ತು ನಿನ್ನ ನೋಡಿ, ಆ ನಿನ್ನ ನಗು, ಆ ನಿನ್ನ ಇಳಿಬಿಟ್ಟ ಕೂದಲೂ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶಾಂತತೆ, ಏನೇ ಆದರೂ ಯಾರಿಗೂ ಹೇಳದೇ ಏನನ್ನೂ ತೋರಿಸಿ ಕೋಡದೆ ಇರುವ ನಿನ್ನ ಈ ಮಾರ್ಗದರ್ಶಕ ವ್ಯಕ್ತಿತ್ವಕ್ಕೆ ಕಣೇ ನಾನು ಸೋತು ಹೋಗಿದ್ದು,
ನಿನ್ನಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ. ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ. ಅಂದು ನಿನ್ನ ನೋಡಿದ ನಾನು ಇಂದಿನವರೆಗೂ ಆ ಮುಖವನ್ನು ಮರೆಯಲು ಸಾಧ್ಯವಾಗಿಲ್ಲ. ನಿನ್ನ ಪ್ರತಿಯೊಂದು ಮಾತು ಕ(ವಿ)ತೆ ಇಂದಿಗೂ ನನ್ನ ಕಿವಿಯಲ್ಲಿ ಹಾಗೇ ಇದೆ. ಎರಡು ವರ್ಷಗಳ ನಂತರ ಆದರೂ ನೀನು ನನ್ನ ಮರೆತಿಲ್ಲ. ಅದು ನನಗೆ ಎಷ್ಟು ಖುಷಿ ನೀಡಿದೆ ಗೊತ್ತಾ ಚಿನ್ನ.
""ನೀನು ಬಂದ ಮೇಲೆ ಮೇಲೆ ತಾನೇ ಇಷ್ಟೂ ಚಂದ ಈ ಬಾಳು
ನೀನೇ ತಾನೆ ಹೇಳೆ ಕೋಟ್ಟೆ ಪ್ರೀತಿಸಲು''
ನಿಜವಾಗ್ಲು ನಿನು ಮರಳಿ ಪೋನ ಮಾಡಿದ ದಿನಾ ನಾನು ರಾತ್ರಿಯಲ್ಲ ನಿದ್ದೆನೇ ಮಾಡ್ಲಿಲ್ಲ. ಯಾಕೇ ಗೊತ್ತಾ ನಿನ್ನ ಸ್ನೇಹನೇ ಅಂತದ್ದೂ, ಆದರೆ ಮುಂದೆ ನೀನು ಯಾರನ್ನೋ ಪ್ರೀತಿಸ್ತೀನಿ ಅಂತ ಹೇಳಿದಾಗ ಆದ ಗಾಯ ಇನ್ನೂ ಆರಿಲ್ಲ. ಈಗಲೂ ಕಾಲ ಮಿಂಚಿಲ್ಲ ಚಿನ್ನು ನಾನು ನಿನ್ನ ತುಂಬ ಪ್ರೀತಿಸ್ತೀನಿ. ಎಷ್ಟೋ ಬಾರಿ ನಿನ್ನ ಹತ್ರ ಹೇಳಬೇಕು ಅಂದ್ಕೋಂಡೆ ಆದ್ರೆ ಹೇಳಕೋ ಆಗ್ಲಿಲ್ಲ. ಬೇರೆಯಾರನ್ನೋ ಮದುವೆ ಮಾಡ್ಕೊಂಡು ಬಾಳೋದಕ್ಕಿನ ನಿನ್ನ ಮದುವೆಯಾದ್ರೆ ಉತ್ತಮ ಅಂತ ನನ್ನ ಅಭಿಪ್ರಾಯ. ನಿನ್ನ ಅಭಿಪ್ರಾಯನಾ ಬೇಗ ತಿಳಿಸು
""ಮಿಂಚಾಗಿ ನೀನು ಬರಲು ನಿಂತಲಿಯೇ ಮಳೆಗಾಲ
ಬೆಚ್ಚಗೆ ನೀ ಜತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನಲ್ಲೇ ನನಗೆ ಉಳಿಗಾಲ..
ವಿರಹದ ಬೇಗೆಯಲ್ಲಿ ಬೇಯುತ್ತಿರುವ ನನ್ನಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರೀತಿಯ ಮಹಲ್ ಕಟ್ಟುತ್ತಿಯೋ ಅಥವಾ ನಿರಾಕರಿಸಿ ನಮ್ಮ ಪ್ರೀತಿಗೆ ಗೋರಿ ಕಟ್ಟುತ್ತಿಯೋ ನಿನಗೆ ಬಿಟ್ಟಿದ್ದು..
( ಓದುಗರೆ ಈ ಪ್ರೀತಿ ಹೇಗ ಮುಂದುವರಿತು ರಮ್ಯಳಾ ಮದುವೆ ಮುಂಚೆ ಅವರ ಸ್ನೇಹ ಹೇಗಿತ್ತು ಎನ್ನುವ ಇನ್ನೂ ಕೆಲವು ಕೂತುಹಲಕಾರಿ ಘಟನೆಯೊಂದಿಗೆ ಮತ್ತೆ ಬೇಟಿಯಾಗೋಣ)

No comments:
Post a Comment